ಟೆಕ್ಆರ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ಮೊದಲ ಬಾರಿಗೆ ಪೋರ್ಷೆ ಮಾಲೀಕರಿಗಾಗಿ ಗ್ರಾಹಕೀಕರಣ ಕಾರ್ಯಾಗಾರವನ್ನು ಪ್ರಾರಂಭಿಸಿದೆ. ನಮ್ಮ ಬೆಂಗಳೂರಿನಲ್ಲಿ ಆರಂಭಗೊಂಡಿರುವ ಹೊಸ ಕಸ್ಟಮೈಸೇಷನ್ ಹೌಸ್‌ನಲ್ಲಿ ಪೋರ್ಷೆ ಕಾರುಗಳಿಗೆ ಹಲವಾರು ಗ್ರಾಹಕೀಕರಣ ಅಗತ್ಯಗಳನ್ನು ಪೂರೈಸುತ್ತದೆ. ಭಾರತದಲ್ಲಿ ಟೆಕ್ಆರ್ಟ್ ಬಗೆಗೆ ಇನ್ನು ಹೆಚ್ಚಿನ ವಿವರಗಳನ್ನು ತಿಳಿಯಲು ಈ ವೀಡಿಯೊವನ್ನು ವೀಕ್ಷಿಸಿ.
#TechartIndia #PorscheModifications #Review